fifth wheel
ನಾಮವಾಚಕ
  1. ಬೇಕಿಲ್ಲದ್ದು; ಅನಾವಶ್ಯಕ; ಅನಗತ್ಯ; ನಿಷ್ಪ್ರಯೋಜಕ; ನಿರುಪಯುಕ್ತ; ಪ್ರಯೋಜನಕ್ಕೆ ಬಾರದ ವ್ಯಕ್ತಿ ಯಾ ವಸ್ತು: advisory committees without authority to act are fifth wheels ಕಾರ್ಯ ನಡೆಸಲು ಅಧಿಕಾರವಿಲ್ಲದ ಸಲಹಾ ಸಮಿತಿಗಳು ನಿಷ್ಪ್ರಯೋಜಕವಾದವು.
  2. ಐದನೆಯ ಚಕ್ರ; ಗಾಡಿಯ ಚೌಕಟ್ಟಿಗೆ ಆಸರೆಯಾಗಿ ಮುಂದಿನ ಚಕ್ರಗಳ ಅಚ್ಚಿನ ಮೇಲೆ ಒಂದರ ಮೇಲೊಂದು ಅಡ್ಡಲಾಗಿಟ್ಟಿರುವ (ಅರೆ)ಚಕ್ರಗಳ ಜೋಡಿ.
  3. (ನಾಲ್ಕು ಚಕ್ರದ ವಾಹನಕ್ಕೆ ಒದಗಿಸಿರುವ ಹೆಚ್ಚಿನ) ಐದನೆಯ ಚಕ್ರ.